WhatsApp: ವಾಟ್ಸ್​ಆ್ಯಪ್​ಗೆ ಲಿಂಕ್​ ಮಾಡಿದ ಬ್ಯಾಂಕ್​​ ಖಾತೆಯನ್ನು ರಿಮೂವ್​ ಮಾಡಬೇಕಾ? ಹಾಗಿದ್ರೆ ಈ ವಿಧಾನವನ್ನ ಅನುಸರಿಸಿ

ವಾಟ್ಸ್ಆ್ಯಪ್ ಪಾವತಿ ಸೇವೆಗೆಂದೇ, WhatsApp Payಯನ್ನು ತೆರೆದಿದೆ. ಇದರ ಮೂಲಕ ಸುಲಭವಾಗಿ ಹಣ ಪಾವತಿ ಮಾಡಬಹುದಾಗಿದೆ. ಇದನ್ನು 2018 ರಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ 7 ಫೆಬ್ರವರಿ 2020 ರಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಅನುಮೋದನೆ ಪಡೆಯಿತು.

First published: