ಅತ್ಯಂತ ಜನಪ್ರಿಯ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಾಲಕ್ಕೆ ತಕ್ಕಂತೆ ತನ್ನ ಫೀಚರ್ಗಳನ್ನು ಅಪ್ಡೇಟ್ ಮಾಡುತ್ತಿರುತ್ತದೆ. ಹೀಗೆ ವರ್ಷಗಳ ಹಿಂದೆ ವಾಟ್ಸ್ಆ್ಯಪ್ ಕಳಿಸಿದ ಮೆಸೇಜ್ ಅಳಿಸಿ ಹಾಕುವ ಆಯ್ಕೆ ನೀಡಿತ್ತು.
2/ 9
ಒಂದು ಬಾರಿ ನೀವು ಕಳುಹಿಸಿದ ಮೆಸೇಜ್ ಆತ ಓದುವ ಮೊದಲೇ ನೀವು ಅಳಿಸಿ ಹಾಕುವ ಈ ಆಯ್ಕೆಯು ಭಾರೀ ಜನಪ್ರಿಯವಾಯಿತು. ಆದರೆ ಇದೇ ವೇಳೆ ಮೆಸೇಜ್ ರಿಸೀವ್ ಮಾಡಿದವರಲ್ಲೂ ಏನು ಕಳುಹಿಸಿರಬಹುದು ಎಂಬ ಕುತೂಹಲ ಇದ್ದೇ ಇರುತ್ತೆ.
3/ 9
ಹೀಗೆ ದಿಢೀರನೆ ಡಿಲೀಟ್ ಮಾಡಲಾದ ವಾಟ್ಸ್ಆ್ಯಪ್ ಮೆಸೇಜ್ಗಳನ್ನು ಓದಲು ಒಂದು ಟ್ರಿಕ್ ಇದೆ. ಆ ಮೂಲಕ ನೀವು ಯಾವುದೇ ಅಳಿಸಿ ಹಾಕಿದ ಮೆಸೇಜ್ಗಳನ್ನು ಮತ್ತೆ ಪಡೆಯಬಹುದು.
4/ 9
ವಾಟ್ಸ್ಆ್ಯಪ್ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಅನ್ನು ಓದುವುದು ಹೇಗೆ?
5/ 9
ಇದಕ್ಕಾಗಿ ನೀವು ಮೊದಲು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ WhatsRemoved+ ಆ್ಯಪ್ ಡೌನ್‌ಲೋಡ್ ಮಾಡಿ.
6/ 9
ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿದ ಬಳಿಕ ನೀವು ಯಾವ ಆ್ಯಪ್ನ್ನು ಪ್ರವೇಶಿಸಲು ಬಯಸುತ್ತೀರಿ ಎಂಬುದನ್ನು ಈ ಅಪ್ಲಿಕೇಶನ್ ಕೇಳುತ್ತದೆ.
7/ 9
ಇಲ್ಲಿ ತೋರಿಸಿರುವ ಪಟ್ಟಿಯಿಂದ ವಾಟ್ಸ್ಆ್ಯಪ್ ಆಯ್ಕೆಮಾಡಿ. ನಂತರ ಅದನ್ನು ಟ್ಯಾಪ್ ಮಾಡಿ. ಈಗ ಅದು ವಾಟ್ಸ್ಆ್ಯಪ್ನಲ್ಲಿರುವ ಎಲ್ಲಾ ಅಧಿಸೂಚನೆಗಳನ್ನು ಪ್ರವೇಶಿಸುತ್ತದೆ.
8/ 9
ಇಲ್ಲಿ ನೀವು ವಾಟ್ಸ್ಆ್ಯಪ್ನಲ್ಲಿ ಅಳಿಸಿದ ಮೆಸೇಜ್ಗಳನ್ನು ಓದಬಹುದು. ಆದರೆ ಈ ಆಯ್ಕೆಯಲ್ಲಿ ಕೆಲವೊಂದು ಬಾರಿ ಚಿತ್ರಗಳನ್ನು ಪಡೆಯಲಾಗುವುದಿಲ್ಲ.
9/ 9
ಅಂದಹಾಗೆ WhatsRemoved ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು, ನಿಮ್ಮ ಡಾಟಾ ಬಗ್ಗೆ ಎಚ್ಚರವಿರಲಿ.
First published:
19
ಡಿಲೀಟ್ ಮಾಡಲಾದ ವಾಟ್ಸ್ಆ್ಯಪ್ ಮೆಸೇಜ್ ನೋಡುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್