WhatsApp ಕರೆ ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

WhatsApp Call Record: ವಾಟ್ಸ್ಆ್ಯಪ್ ಬಂದ ನಂತರ ಅದರ ಮೂಲಕ ಕರೆಯನ್ನು ಮಾಡುತ್ತಿದ್ದಾರೆ. ಡೇಟಾ ರೀಚಾರ್ಜ್ ಮೂಲಕ ವಾಟ್ಸ್ಆ್ಯಪ್ ಕರೆ ಮಾಡುತ್ತಾರೆ. ಆದರೆ ವಾಟ್ಸ್ಆ್ಯಪ್ ಕರೆಯನ್ನ ರೆಕಾರ್ಡ್ ಮಾಡುವ ಆಯ್ಕೆಯನ್ನು ನೀಡಿಲ್ಲ. ಬದಲಾಗಿ ಬೇರೆ ಟ್ರಿಕ್ ಬಳಸಿ ವಾಟ್ಸ್ಆ್ಯಪ್ ಕರೆ ರೆಕಾರ್ಡ್ ಮಾಡುವ ಆಯ್ಕೆಯೊಂದಿದೆ.

First published: