Electricity Bill: ವಿದ್ಯುತ್​​ ಬಿಲ್​ ಪಾವತಿಸಿಲ್ಲವೇ? ಹಾಗದ್ರೆ ಈ ಆ್ಯಪ್​​ಗಳನ್ನ​ ಬಳಸಿ

Mobikwik App: ಅನೇಕರು ಆನ್​ಲೈನ್​ ಮೂಲಕ ವಿದ್ಯುತ್ ಬಿಲ್​ಗಳನ್ನು ಪಾವತಿ ಮಾಡುತ್ತಿದ್ದಾರೆ. ಅದಲ್ಲದೆ ಕೆಲವು ಆ್ಯಪ್​ಗಳನ್ನು ಡೌನ್ಲೋಡ್ ಮಾಡಿಕೊಂಡು ಬಿಲ್ ಕಟ್ಟುತ್ತಿದ್ದಾರೆ. ಕರೆಂಟ್ ಬಿಲ್​ಗಳನ್ನು ಸುಲಭವಾಗಿ ಪಾವತಿ ಮಾಡಲು ಮೊಬಿಕ್ವಿಕ್ ಬೆಸ್ಟ್ ಆ್ಯಪ್ ಆಗಿದೆ.

First published: