Aadhaar biometric: ಆನ್​ಲೈನ್​ನಲ್ಲಿ ಆಧಾರ್​ ಬಯೋಮೆಟ್ರಿಕ್ ವಿವರಗಳನ್ನು ಹೀಗೆ ಲಾಕ್ ಮಾಡಿ, ಇಲ್ಲಾಂದ್ರೆ ಮಿಸ್ ಯೂಸ್​ ಆಗುತ್ತೆ ನೋಡಿ!

ಆಧಾರ್ ಈಗ ಜನರ ಬಯೋಮೆಟ್ರಿಕ್ ಡೇಟಾ ಕೂಡ ಆಗಿದೆ. ನೀವು ಅದನ್ನು ತಾತ್ಕಾಲಿಕವಾಗಿ ಲಾಕ್ ಮಾಡಬಹುದು. ವಾಸ್ತವವಾಗಿ, UIDAI ಆಧಾರ್ ಹೊಂದಿರುವವರು ತಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ತಾತ್ಕಾಲಿಕವಾಗಿ ಲಾಕ್ ಮಾಡಲು ಅನುಮತಿಸುತ್ತದೆ. ಇದು ನಿಮ್ಮ ಗೌಪ್ಯತೆಯನ್ನು ಬಲಪಡಿಸುತ್ತದೆ.

First published: