SIM card trick: ಸ್ಮಾರ್ಟ್​ಫೋನ್​ನಲ್ಲಿರುವ ಸಿಮ್ ಕಾರ್ಡ್ ಮೂಲಕವೂ ಫೋನಿನ ಇಂಟರ್​ನೆಟ್ ವೇಗವನ್ನ ಹೆಚ್ಚಿಸಬಹುದು! ಹೇಗೆ?

Internet: ಮನೆಯಿಂದ ಹೊರಬಂದಾಗ ವೈ-ಫೈ ಬದಲು ನಮಗೆ ಮೊಬೈಲ್ ಡೇಟಾದ ಆಯ್ಕೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಮೊಬೈಲ್ ಡೇಟಾದ ಮೂಲಕ ವೇಗದ ಇಂಟರ್ನೆಟ್ ಸಿಕ್ಕರೆ ಇನ್ನು ಕೆಲವೊಮ್ಮೆ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಹಾಗಾಗಿ ಇಂಟರ್ನೆಟ್ ವೇಗ ಕಡಿಮೆಯಾದಾಗ ತಲೆ ಕಡೆಸಿಕೊಳ್ಳುವವರೇ ಜಾಸ್ತಿ.

First published: