Sell my phone: ಹಳೆಯ ಸ್ಮಾರ್ಟ್​ಫೋನ್​ ಮಾರುವ ಮುನ್ನ ಈ ವಿಚಾರ ಗಮನದಲ್ಲಿರಲಿ

Smartphone Sale: ನೀವು ಹೊಸ ಫೋನನ್ನು ಖರೀದಿಸುವುದಾದರೆ, ನಿಮ್ಮ ಹಳೆಯ ಫೋನನ್ನು ರೀಸೆಟ್ ಮಾಡುವ ಸಮಯ ಬಂದಿದೆ ಎಂದು ಅರ್ಥ. ನೀವು ಬೇರೆ ಇನ್ಯಾರಿಗಾದರೂ ಫೋನ್ ಮಾರಾಟ ಮಾಡುವುದಾದರೆ, ಅವರು ನಿಮ್ಮ ಫೋನ್‍ನಲ್ಲಿರುವ ವೈಯುಕ್ತಿಕ ಮಾಹಿತಿ, ಸಂದೇಶಗಳು, ವೆಬ್ ಬ್ರೌಸಿಂಗ್ ಹಿಸ್ಟರಿ ಮತ್ತು ಫೋಟೋಗಳನ್ನು ನೋಡದಂತೆ ಮಾಡಬೇಕಾದರೆ ಫೋನನ್ನು ಸಂಪೂರ್ಣವಾಗಿ ರೀಸೆಟ್ ಮಾಡುವುದು ಅಗತ್ಯ.

First published: