WhatsApp: ವಾಟ್ಸಾಪ್​ನಲ್ಲಿ ಸುಲಭದಲ್ಲಿ ಲೈವ್​ ಲೊಕೇಶನ್​ ಶೇರ್​ ಮಾಡೋದು ಹೇಗೆ? ಇಲ್ಲಿದೆ ಟ್ರಿಕ್ಸ್​

ಇತ್ತೀಚೆಗೆ ಹೆಚ್ಚು ಜನರು ಪ್ರವಾಸಿತಾಣಗಳಿಗೆ ಸುತ್ತಾಡಲೂ ಹೋಗುತ್ತಾರೆ. ಆದರೆ ಕೆಲವೊಮ್ಮೆ ಎಲ್ಲಿದ್ದೇವೆ ಎಂದು ನಮಗೆ ಗೊತ್ತಿರುವುದಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ಗೂಗಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇನ್ನೊಬ್ಬರಿ ತಿಳಿಸ್ಬೇಕಾದ್ರೆ ಲೈವ್​ ಲೊಕೇಶನ್​ ಅನ್ನು ಕೂಡ ಕಳಿಸಬಹುದಾಗಿದೆ. ಇದೀಗ ಈ ಫೀಚರ್​​ ವಾಟ್ಸಾಪ್​ನಲ್ಲಿ ಬಂದಿದ್ದು, ಸುಲಭದಲ್ಲಿ ಇನ್ನೊಬ್ಬರಿಗೆ ನೀವಿರುವಂತಹ ಸ್ಥಳದ ಮ್ಯಾಪ್ ಅನ್ನು ಕಳುಹಿಸಬಹುದಾಗಿದೆ.

First published: