Digital Aadhaar card: ಡಿಜಿಟಲ್ ಆಧಾರ್ ಕಾರ್ಡ್​ ಡೌನ್​ಲೋಡ್​ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Aadhaar card: ಆನ್​ಲೈನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಇಂಟರ್​ನೆಟ್​ ಮೂಲಕ ಸುಲಭವಾಗಿ ಆಧಾರ್ ಸಂಖ್ಯೆ ನಮೂದಿಸಿ ಇ-ಆಧಾರ್ ಕಾರ್ಡ್ ಡೌನ್​ಲೋಡ್​ ಮಾಡಬಹುದಾಗಿದೆ. ಆದರೆ ಹೇಗೆ ಡೌನ್ಲೋಡ್ ಮಾಡುವುದು? ಈ ಕುರಿತ ಮಾಹಿತಿ ಇಲ್ಲಿದೆ.

First published: