Gmail, Google ಡ್ರೈವ್ನಲ್ಲಿ ನೀವು ಎಲ್ಲಾ ಪ್ರಮುಖ ಪೈಲ್ಗಳನ್ನು ಸಂಗ್ರಹಿಸಿಕೊಂಡಿದ್ದರೆ. ಜಾಗರೂಕರಾಗಿ ಕ್ಯಾಟಗರಿ ಸೆಲೆಕ್ಟ್ ಮಾಡಿ ಡಿಲೀಟ್ ಮಾಡಿ. ತಿಂಗಳಿಗೆ ರೂ.130 ಪ್ಲಾನ್ ತೆಗೆದುಕೊಂಡರೆ 100GB ಸ್ಟೋರೇಜ್, ತಿಂಗಳಿಗೆ ರೂ.210 ಪ್ಲಾನ್ ತೆಗೆದುಕೊಂಡರೆ 200GB ಸ್ಟೋರೇಜ್, ರೂ.650 ಪ್ಲಾನ್ ತೆಗೆದುಕೊಂಡರೆ ಪ್ರತಿ ತಿಂಗಳು, ನೀವು 2TB ಸ್ಟೊರೇಜ್ ಕೂಡಾ ಪಡೆಯಬಹುದು.