Telegram Trick: ಟೆಲಿಗ್ರಾಂನಲ್ಲಿ ನಂಬರ್​ ಬದಲಾಯಿಸೋದು ಹೇಗೆ? ಈ ವಿಧಾನ ಅನುಸರಿಸಿ

ವಾಟ್ಸ್​ಆ್ಯಪ್​ನಲ್ಲಿ ಸಂಖ್ಯೆಗಳನ್ನು ನವೀಕರಿಸುವ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ, ಆದರೆ ಟೆಲಿಗ್ರಾಮ್​ನಲ್ಲಿ ಇದು ಹೇಗೆ ಸಾಧ್ಯ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಟೆಲಿಗ್ರಾಂ ಅಪ್ಲಿಕೇಶನ್​ನಲ್ಲಿ ಸಂಖ್ಯೆಯನ್ನು ಹೇಗೆ ಬದಲಾಯಿಸುವುದು ಎಂದು ಎಲ್ಲರಿಗೂ ತಿಳಿದಿಲ್ಲ. ಈ ಪ್ಲಾಟ್​ಫಾರ್ಮ್​ನಲ್ಲಿ ನೀವು ಸಂಖ್ಯೆಯನ್ನು ಹೇಗೆ ಬದಲಾಯಿಸಬಹುದು ಎಂಬ ಮಾಹಿತಿ ಇಲ್ಲಿದೆ.

First published: