Gmail ಬಳಸುತ್ತಿದ್ದೀರಾ? ನಿಮ್ಮ ಹೆಸರನ್ನು ಸರಳ ರೀತಿಯಲ್ಲಿ ಬದಲಾಯಿಸಲು ಹೀಗೆ ಮಾಡಿ

Gmailನಲ್ಲಿ ಖಾತೆದಾರನ ಹೆಸರನ್ನು ಬದಲಾಯಿಸಬಹುದು ಎಂದು ಎಲ್ಲರಿಗೂ ತಿಳಿದಿಲ್ಲ. ಅಂದರೆ ಪ್ರದರ್ಶನದ ಹೆಸರನ್ನು ಬದಲಾಯಿಸಬಹುದು. Gmail ನಲ್ಲಿ ಹೆಸರನ್ನು ಬದಲಾಯಿಸುವುದು ಹೇಗೆ? ನೀವೂ ಯೋಚಿಸುತ್ತಿದ್ದೀರಾ? ಆದರೆ ಈ ಹಂತಗಳನ್ನು ಅನುಸರಿಸಿ.

First published: