ಅಪರಿಚಿತ ಕರೆಗಳಿಂದ ಕಿರಿ ಕಿರಿಯೇ? 'ಜಿಯೋ'ನಲ್ಲಿದೆ ಇದಕ್ಕೆ ಪರಿಹಾರ

ಅನೇಕ ಕಂಪನಿಗಳು ಈ ಸೇವೆಯನ್ನು ಒದಗಿಸುತ್ತಿದ್ದರೂ ಹೆಚ್ಚಿನ ಬಳಕೆದಾರರಿಗೆ ಇದರ ಬಗ್ಗೆ ಮಾಹಿತಿಯಿಲ್ಲ. ಹಾಗೆಯೇ ಈ ಸೇವೆಯನ್ನು ಮತ್ತಷ್ಟು ಸುಲಭವಾಗಿಸಿ ಇದೀಗ ರಿಲಯನ್ಸ್ ಜಿಯೋ ಪ್ರಸ್ತುತಪಡಿಸಿದೆ.

  • News18
  • |
First published: