ಒಟ್ಟಿನಲ್ಲಿ ಅಗತ್ಯ ಬೇಕೆನಿಸಿದಾಗ ಮಾತ್ರ ಎಸಿ ಬಳಸುವುದು ಉತ್ತಮ. ಕಾರಿನ ಕಿಟಕಿ ಮತ್ತು ಬಾಗಿಲುಗಳನ್ನು ಸಾಧ್ಯವಾದಷ್ಟು ತೆರೆದು ನೈಸರ್ಗಿಕ ಗಾಳಿ ಪಡೆಯಿರಿ. ಅಲ್ಲದೆ, ಕಾರಿನ ಟೈರ್‌ಗಳಲ್ಲಿನ ಒತ್ತಡ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಕಾರಿನಿಂದ ಅನಗತ್ಯ ವಸ್ತುಗಳನ್ನು ತೆಗೆದುಹಾಕಿ. ನಿರಂತರ ವೇಗದಲ್ಲಿ ಕಾರನ್ನು ಓಡಿಸುವುದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ.