Windows 11 ಸ್ಪ್ಲಿಟ್ ಸ್ಕ್ರೀನ್ ವೈಶಿಷ್ಟ್ಯವನ್ನು ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ

Windows 11: ವಿಂಡೋಸ್ 11 ಹೊಸ ಸ್ಪ್ಲಿಟ್-ಸ್ಕ್ರೀನ್ ಆಯ್ಕೆಗಳನ್ನು ಸೇರಿಸಿದೆ. ಅದು ಬಳಕೆದಾರರಿಗೆ ಏಕಕಾಲದಲ್ಲಿ ಎರಡಕ್ಕಿಂತ ಹೆಚ್ಚು ಪರದೆಗಳನ್ನು ಬಳಸಲು ಅನುಮತಿಸುತ್ತದೆ.

First published:

  • 15

    Windows 11 ಸ್ಪ್ಲಿಟ್ ಸ್ಕ್ರೀನ್ ವೈಶಿಷ್ಟ್ಯವನ್ನು ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ

    ಸ್ಪ್ಲಿಟ್-ಸ್ಕ್ರೀನ್ ಎನ್ನುವುದು ಒಂದೇ ಸಮಯದಲ್ಲಿ ಅನೇಕ ಅಪ್ಲಿಕೇಶನ್​ಗಳನ್ನು ಬಳಸಲು ನಿಮಗೆ ಅನುಮತಿಸುವ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಬಳಕೆದಾರರು ತಮ್ಮ ವಿಂಡೋಸ್​ 11 PC ಅಥವಾ ಡೆಸ್ಕ್​​​ಟಾಪ್​ನ ಪರದೆಯನ್ನು ಎರಡು ಅಥವಾ ಹೆಚ್ಚಿನ ಭಾಗಗಳಾಗಿ ವಿಂಗಡಿಸಬಹುದು.

    MORE
    GALLERIES

  • 25

    Windows 11 ಸ್ಪ್ಲಿಟ್ ಸ್ಕ್ರೀನ್ ವೈಶಿಷ್ಟ್ಯವನ್ನು ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ

    ವಿಂಡೋಸ್ 11 ಹೊಸ ಸ್ಪ್ಲಿಟ್-ಸ್ಕ್ರೀನ್ ಆಯ್ಕೆಗಳನ್ನು ಸೇರಿಸಿದೆ. ಅದು ಬಳಕೆದಾರರಿಗೆ ಏಕಕಾಲದಲ್ಲಿ ಎರಡಕ್ಕಿಂತ ಹೆಚ್ಚು ಪರದೆಗಳನ್ನು ಬಳಸಲು ಅನುಮತಿಸುತ್ತದೆ.

    MORE
    GALLERIES

  • 35

    Windows 11 ಸ್ಪ್ಲಿಟ್ ಸ್ಕ್ರೀನ್ ವೈಶಿಷ್ಟ್ಯವನ್ನು ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ

    ವಿಂಡೋಸ್ 11 ನಲ್ಲಿ ಈ ವೈಶಿಷ್ಟ್ಯವನ್ನು ಬಳಸಲು ಬಯಸಿದರೆ, ನೀವು ಅದನ್ನು ಸಕ್ರಿಯಗೊಳಿಸಬೇಕು. ಸ್ಪ್ಲಿಟ್-ಸ್ಕ್ರೀನ್ ಕಾನ್ಫಿಗರೇಶನ್​ನಲ್ಲಿ ಡಬಲ್ ಸ್ಕ್ರೀನ್ ಅನ್ನು ಬಳಸಲು ನೀವು ಸೀಮಿತವಾಗಿರುತ್ತೀರಿ.

    MORE
    GALLERIES

  • 45

    Windows 11 ಸ್ಪ್ಲಿಟ್ ಸ್ಕ್ರೀನ್ ವೈಶಿಷ್ಟ್ಯವನ್ನು ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ

    ಹಂತ 1- ಮೊದಲಿಗೆ ನಿಮ್ಮ ವಿಂಡೋಸ್ 11 ನಲ್ಲಿ ಸೆಟ್ಟಿಂಗ್​ಗಳನ್ನು ತೆರೆಯಿರಿ. ಹಂತ 2-ಈಗ ಸಿಸ್ಟಮ್ ಟ್ಯಾಪ್​ಗೆ ಹೋಗಿ. ಹಂತ 3-ಮಲ್ಟಿಟಾಸ್ಕಿಂಗ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಹಂತ 4- ಸ್ನ್ಯಾಪ್ ವಿಂಡೋಸ್ ಮೇಲೆ ಟ್ಯಾಪ್ ಮಾಡಿ, ನಂತರ ಟಾಗಲ್ ಆನ್-ಆಫ್ ಅನ್ನು ಸಕ್ರಿಯಗೊಳಿಸಿ.

    MORE
    GALLERIES

  • 55

    Windows 11 ಸ್ಪ್ಲಿಟ್ ಸ್ಕ್ರೀನ್ ವೈಶಿಷ್ಟ್ಯವನ್ನು ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ

    ಹಂತ 5- ಈಗ ಮ್ಯಾಕ್ಸಿಮೈಜ್ ಬಟನ್​ಗೆ ಹೋಗಿ, ಮತ್ತು ಈಗ ನೀವು ಅನೇಕ ರೀತಿಯ ಸ್ನ್ಯಾಪ್ ಲೇಔಟ್ ಆಯ್ಕೆಗಳನ್ನು ಪಡೆಯುತ್ತೀರಿ. ಹಂತ 6: ಈಗ ಸರಳವಾಗಿ ಯಾವುದೇ ಲೇಔಟ್​​ಗಳನ್ನು ಆಯ್ಕೆಮಾಡಿ ಮತ್ತು ನಿಮ್ಮ ಪರದೆಯನ್ನು ಮರು-ಜೋಡಿಸಿ. ವಿನ್ಯಾಸದ ಗಾತ್ರವು ಡ್ಯುಯಲ್ ಸ್ಕ್ರೀನ್ (50:50), ಡ್ಯುಯಲ್ ಸ್ಕ್ರೀನ್ (80:20), ಟ್ರಿಪಲ್ ಸ್ಕ್ರೀನ್, ಫೋರ್ ಸ್ಕ್ರೀನ್​ಗಳ ಆಯ್ಕೆ ಸಿಗುತ್ತದೆ.

    MORE
    GALLERIES