Facebook: ನಿಮ್ಮ ಫೇಸ್​​​ಬುಕ್ ಖಾತೆ ಸೇಫ್ ಆಗಿರಲು ಈ 5 ಟ್ರಿಕ್ ಫಾಲೋ ಮಾಡಿ

ಫೇಸ್​ಬುಕ್​ ಅಕೌಂಕ್​ ಹ್ಯಾಕ್​  ಆಗದಂತೆ ಮೊದಲಿಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಅದರಲ್ಲೂ ಖಾತೆ ತೆರೆಯುವಾಗ ಎಲ್ಲಾ ಮಾಹಿತಿಯನ್ನು ನೀಡಲು ಹೋಗಬೇಡಿ. ಖಾತೆ ಸುರಕ್ಷಿತವಾಗಿರಿಸಲು ಕೆಳಗಿನ 5 ಟಿಕ್ಸ್​ ಫಾಲೋ ಮಾಡಿ

First published: