GPay: ಈ ಸಲಹೆ ಅನುಸರಿಸಿದ್ರೆ ಅತಿ ಹೆಚ್ಚು ಕ್ಯಾಶ್​ಬ್ಯಾಕ್​ ನಿಮ್ಮದಾಗಿಸಬಹುದು!

Google ಪಾವತಿಗಳನ್ನು ಮಾಡುವಾಗ ನೀವು ಹಲವಾರು ಬಾರಿ ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ಪ್ರತಿ ಬಾರಿಯೂ ಈ ಕ್ಯಾಶ್​​ಬ್ಯಾಕ್ ಅಗತ್ಯವಿಲ್ಲ. ಅನೇಕ ಬಾರಿ ಜನರು ಸಾಕಷ್ಟು ಪಾವತಿಗಳನ್ನು ಮಾಡಿದ ನಂತರವೂ ಕ್ಯಾಶ್​ಬ್ಯಾಕ್ ಪಡೆಯುವುದಿಲ್ಲ.

First published: