WhatsApp: ಡಿಲೀಟ್​​ ಆಗಿರುವ ವಿಡಿಯೋ ಅಥವಾ ಮೆಸೇಜ್​ ಅನ್ನು ಮರಳಿ ಪಡೆಯಲು ಹೀಗೆ ಮಾಡಿ

WhatsApp: ವಾಟ್ಸ್ಆ್ಯಪ್ ಬಂದ ನಂತರವಂತೂ ಕುಳಿತಲ್ಲಿಂದಲೇ ವ್ಯವಹಾರ ನಡೆಸುವವರು ಹಲವರಿದ್ದಾರೆ. ಅಷಟ್ರ ಮಟ್ಟಿಗೆ ವಾಟ್ಸ್ಆ್ಯಪ್ ಬಳಕೆದಾರನ ಸ್ನೇಹಿಯಾಗಿದೆ. ವಾಟ್ಸ್ಆ್ಯಪ್ ಬಳಸುವ ಜನರು ಈ ಅಪ್ಲಿಕೇಶನ್ಗೆ ಸಂಬಂಧಿಸಿದ ಸಲಹೆಗಳು ಮತ್ತು ತಂತ್ರಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ಆ್ಯಪ್ನಲ್ಲಿ ಇಂತಹ ಹಲವು ವಿಷಯಗಳಿದ್ದು, ಜನರಿಗೆ ಇನ್ನೂ ತಿಳಿದಿಲ್ಲ.

First published: