Internet: ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ಸಿಗಲಿದೆ ಇಂಟರ್​ನೆಟ್

Spicejet: ಮುಂಬರುವ ಸಮಯದಲ್ಲಿ ಭಾರತೀಯರು ಆಕಾಶದಲ್ಲಿ ಇಂಟರ್​ನೆಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ  ಸ್ಪೈಸ್ ಜೆಟ್ ಶೀಘ್ರದಲ್ಲೇ ತನ್ನ ವಿಮಾನಗಳಿಗೆ ಬ್ರಾಡ್​ಬ್ಯಾಂಡ್ ಇಂಟರ್​ನೆಟ್ ಅನ್ನು ತರಲು ಮುಂದಾಗಿದೆ.

First published: