ಜಾಗತಿಕವಾಗಿ ಅನಾವರಣಗೊಂಡ Honda U-GO ಎಲೆಕ್ಟ್ರಿಕ್ ಸ್ಕೂಟರ್; ಕಡಿಮೆ ಬೆಲೆಗೆ ಬೆಸ್ಟ್ ಸ್ಕೂಟರ್!

Honda U-GO electric scooter: ನೂತನ ಸ್ಕೂಟರ್​​ ಮುಂಭಾಗದಲ್ಲಿ 12 ಇಂಚು ಮತ್ತು ಹಿಂಭಾಗದಲ್ಲಿ 10 ಇಂಚಿನ ಅಲಾಯ್​ ವೀಲ್​ ನೀಡಲಾಗಿದೆ. ಸೀಟ್​ ಕೆಳಭಾಗದಲ್ಲಿ 26 ಲೀಟರ್​ ಸ್ಟೊರೇಜ್​ ಆಯ್ಕೆಯಿದೆ.

First published: