Honda ಅಭಿವೃದ್ಧಿ ಪಡಿಸುತ್ತಿದೆ ಹೊಸ ಅಡ್ವೆಂಚರ್​ ಬೈಕ್! ಇದರ ಲುಕ್​ಗೆ ಫಿದಾ ಆಗೋದು ಗ್ಯಾರಂಟಿ

Honda CB500X: ನೂತನ ವಾಹನದ ವಿನ್ಯಾಸವನ್ನು ಗಮನಿಸಿದಾಗ ಇದು ಹೋಂಡಾ CB500X ಅನ್ನು ಆಧರಿಸಿದೆ. ಹೊಸ ಹೋಂಡಾ ಬೈಕ್ 471 cc ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ನೊಂದಿಗೆ CB500X ಜೊತೆಗೆ 47 Bhp ಪವರ್ ಮತ್ತು 43.2 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಧ್ಯತೆಯಿದೆ.

First published: