Hero Splendor Plus: ಸಿಲ್ವರ್​ ಬ್ಲೂ ಬಣ್ಣದಲ್ಲಿ ಮಾರುಕಟ್ಟೆಗೆ ಬಂದ ಹೀರೋ ಸ್ಪ್ಲೆಂಡರ್​ ಪ್ಲಸ್​! ಹೇಗಿದೆ ನೋಡಿ

ಹೀರೋ ಸ್ಪ್ಲೆಂಡರ್ ಪ್ಲಸ್ 97.2cc, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 8,000 RPM ನಲ್ಲಿ 7.9 bhp ಮತ್ತು 6,000 RPM ನಲ್ಲಿ 8.05 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

First published: