ಹೀರೋ ಮೊಟಾರ್ ಕಾಪ್ ಸಂಸ್ಥೆ ಉತ್ಪಾದಿಸುತ್ತಿರುವ ದ್ವಿಚಕ್ರ ವಾಹನಗಳನ್ನು ಬಿಎಸ್6 ಎಮಿಶನ್ ಎಂಜಿನ್ಗೆ ಪರಿವರ್ತಿಸುತ್ತಿದೆ.
2/ 11
ಸದ್ಯ ಹೀರೋ ಕಂಪೆನಿ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಬಿಎಸ್6 ಎಂಜಿನ್ಗೆ ಅಪ್ ಗ್ರೇಡ್ ಮಾಡುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
3/ 11
ಇದರ ಜೊತೆಗೆ ಹೀರೋ ಡೆಸ್ಟಿಸಿ 125, ಮಾಸ್ಟ್ರೋ ಎಡ್ಜ್ ಸ್ಟೂಟರ್ ಬಿಎಸ್6 ಎಂಜಿನ್ಗೆ ಅಪ್ ಗ್ರೇಡ್ ಮಾಡಿದೆ.
4/ 11
ಹೊಸ ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ನಲ್ಲಿ 100ಸಿಸಿ ಏರ್-ಕೂಲ್ಡ್, ಫೋರ್-ಸ್ಟ್ರೋಕ್, ಕಾರ್ಬ್ಯುರೇಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಗ್ರಾಹಕರಿಗಾಗಿ ನೇರಳೆ, ಬೂದು, ಕೆಂಪು ಮಿಶ್ರಿತ ಬಣ್ಣದಲ್ಲಿ ಬಿಡುಗಡೆ ಮಾಡಿದೆ
5/ 11
ಎಂಜಿನ್ 8,000 ಆರ್ಪಿಎಂನಲ್ಲಿ 7.91 ಬಿಹೆಚ್ಪಿ ಪವರ್ ಮತ್ತು 6,000 ಆರ್ಪಿಎಂನಲ್ಲಿ 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೀರೊ ಸ್ಪ್ಲೆಂಡರ್ ಪ್ಲಸ್ನಲ್ಲಿ 4 ಸ್ಫೀಡ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ
6/ 11
ಇನ್ನು ಬಿಡುಗಡೆಗೊಂಡಿರುವ ಹೊಸ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಬೆಲೆ 59600 ಎಂದು ಕಂಪೆನಿ ತಿಳಿಸಿದೆ.
7/ 11
ಹಿರೋ ಡೆಸ್ಟಿಸಿ ಬಿಎಸ್6 ದ್ವಿಚಕ್ರ ವಾಹನ 125 ಸಿಸಿ ಸಿಂಗಲ್ ಸಿಲಿಂಡರ್ ಹೊಂದಿದೆ. ಇನ್ನು 10.4ಎನ್ಎಮ್ ಮತ್ತು 5500 ಆರ್ಪಿಎಂ ಟಾರ್ಕ್ ಉತ್ಪಾದಿಸುತ್ತದೆ.
8/ 11
ಹಿರೋ ಡೆಸ್ಟಿಸಿ ದೆಹಲಿ ಎಕ್ಸ್ ಶೋ ರೂಂ ಬೆಲೆ 64,310 ಇರಲಿದೆ.
9/ 11
ಮಾಸ್ಟ್ರೋ ಎಡ್ಜ್ ಸ್ಟೂಟರ್ ದೆಹಲಿ ಎಕ್ಸ್ ಶೋ ರೂಂ ಬೆಲೆ 67,950 ರೂ ಇರಲಿದೆ.