ಗಂಗ್ನಮ್ ಸ್ಟ್ರೀಟ್ 6.5 ಕೆಜಿ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್: ಈ ವಾಷಿಂಗ್ ಮೆಷಿನ್‌ನ ಮೂಲ ಬೆಲೆ ರೂ.13,990 ಆಗಿದೆ. ಆದರೆ ನೀವು ಇದನ್ನು ಕೇವಲ ರೂ.6,479 ಕ್ಕೆ 53 ಶೇಕಡಾ ರಿಯಾಯಿತಿಯೊಂದಿಗೆ ಪಡೆಯಬಹುದು. ಇನ್ನು ಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಮ್ಐ ವಹಿವಾಟುಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳು ಲಭ್ಯವಿವೆ. ಈ ಮೂಲಕ ರೂ.1500 ವರೆಗೆ ಉಳಿಸಬಹುದು.
ರಿಯಲ್ಮಿ ಟೆಕ್ಲೈಫ್ 7.5 ಕೆಜಿ: ನೀವು ಈ ವಾಷಿಂಗ್ ಮೆಷಿನ್ ಅನ್ನು ಉತ್ತಮ ರಿಯಾಯಿತಿಯಲ್ಲಿ ಸಹ ಹೊಂದಬಹುದು. ಈ ವಾಷಿಂಗ್ ಮೆಷಿನ್ ನ ಮೂಲ ಬೆಲೆ ರೂ.13,990 ಆಗಿದೆ, ಆದರೆ ಶೇ.37ರ ರಿಯಾಯಿತಿಯೊಂದಿಗೆ ರೂ.8,690ಕ್ಕೆ ಖರೀದಿಸಬಹುದು. ಅಲ್ಲದೆ, ನೀವು ಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ನೀವು ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು.