ಮಾರ್ಕ್ಯೂ ಸ್ಮಾರ್ಟ್ಫೋನ್ ಕೂಡ ಕಡಿಮೆ ಬೆಲೆಯಲ್ಲಿ ಲಭ್ಯ ಇದೆ. ಇದು ಫ್ಲಿಪ್ಕಾರ್ಟ್ನ ಸ್ವಂತ ಬ್ರಾಂಡ್ ಆಗಿದೆ. ಈ ಸ್ಮಾರ್ಟ್ಫೋನ್ ಅನ್ನು ಮಾರ್ಕ್ಯೂ ಎಮ್3 ಸ್ಮಾರ್ಟ್ ಫೇರ್ನೊಂದಿಗೆ ನೀಡಲಾಗುತ್ತದೆ. ಇದು 4G ಫೋನ್ ಆಗಿದೆ. ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ನಲ್ಲಿ 5999 ರೂಪಾಯಿಗೆ ಖರೀದಿಸಬಹುದು.ಆದರೆ ಬ್ಯಾಂಕ್ ಆಫರ್ ಗಳನ್ನು ಸೇರಿಸಿದರೆ ರೂ. 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಇದು 2 GB RAM, 5000 mAh ಬ್ಯಾಟರಿ, 13 MP ಕ್ಯಾಮೆರಾ, 32 GB ಮೆಮೊರಿ, 6.08 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.