pTron Bassbuds Eon ಇಯರ್ ಇಯರ್ಬಡ್ಸ್: ನೋಟ ಮತ್ತು ವಿನ್ಯಾಸದ ವಿಷಯದಲ್ಲಿ, ಈ ಇಯರ್ಬಡ್ಗಳು ಅವುಗಳ ಸೀರಿಸ್ನಲ್ಲಿ ಅತ್ಯುತ್ತಮ ಇಯರ್ಬಡ್ಸ್ ಆಗಿದೆ. ಇದರಲ್ಲಿ ನೀವು ವೈರ್ಲೆಸ್ ನೆಟ್ವರ್ಕ್ ಸಂಪರ್ಕವನ್ನು ಪಡೆಯಬಹುದು.ಇದರೊಂದಿಗೆ ವೇಗದ ಚಾರ್ಜಿಂಗ್ನಂತಹ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಈ ಇಯರ್ಬಡ್ಸ್ ಹೊಂದಿದೆ. ಒಮ್ಮೆ ಸಂಪೂರ್ಣವಾಗಿ ಈ ಇಯರ್ಬಡ್ಸ್ ಅನ್ನು ಚಾರ್ಜ್ ಮಾಡಿದರೆ, ಇದನ್ನು 30 ಗಂಟೆಗಳ ಕಾಲ ಬಳಸಬಹುದಾಗಿದೆ. ಈ ಇಯರ್ಬಡ್ಸ್ನ ಬೆಲ ಕೂಡ 899 ರೂಪಾಯಿಯಾಗಿದೆ.