Whats App: ವಾಟ್ಸಾಪ್​ ಮೆಸೇಜ್​ ಫಾರ್ವಡ್​ ಮಾಡುತ್ತೀರಾ; ಅದಕ್ಕೂ ಮುಂಚೆ ಈ ವಿಚಾರ ತಿಳಿಯಿರಿ

ವಾಟ್ಸಾಪ್ (WhatsApp), ಫೇಸ್‌ಬುಕ್ (Facebook) ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಆಪ್ (messaging App). ವಾಟ್ಸಾಪ್ ಇಲ್ಲದೆ ಒಂದು ದಿನವೂ ಹೋಗುವುದಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಈ ಅಪ್ಲಿಕೇಶನ್ನಲ್ಲಿರುವ ಅದ್ಭುತ ವೈಶಿಷ್ಟ್ಯವು ಅದರ ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ. ವಾಟ್ಸಾಪ್ ಎಷ್ಟು ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಹೆಚ್ಚಿನ ಬಳಕೆದಾರರು 'ಫಾರ್ವರ್ಡ್' ವೈಶಿಷ್ಟ್ಯವನ್ನು ಬಳಸುತ್ತಾರೆ

First published: