ಝೆಬ್ರೋನಿಕ್ಸ್ ಝೆಬ್-ಥಂಡರ್: ಝೆಬ್ರಾನಿಕ್ಸ್ ಹೆಡ್ಫೋನ್ಗಳು ಉತ್ತಮ ಬಜೆಟ್ನ ಹೆಡ್ಫೋನ್ ಆಗಿದೆ. ಇದರ ಆರಂಭಿಕ ಬೆಲೆ ರೂ.599 ಆಗಿದೆ. ಝೆಬ್ರೋನಿಕ್ಸ್ ಝೆಬ್-ಥಂಡರ್ ಹೆಡ್ಫೋನ್ಸ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಸುಲಭವಾಗಿ ಖರೀದಿಸಬಹುದಾಗಿದೆ. ಇದರಲ್ಲಿ ಎಫ್ಎಂ ಸೌಲಭ್ಯವೂ ನೀಡಿದ್ದಾರೆ. ಇದಲ್ಲದೇ SD ಕಾರ್ಡ್ ಕೂಡ ಇದರಲ್ಲಿ ಅಳವಡಿಸಬಹುದಾಗಿದೆ.