Discount: ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಹುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್!

Cars: ಗ್ರಾಹಕರನ್ನು ಸೆಳೆಯಲು ವಾಹನ ಕಂಪನಿಗಳು ಕಾಲಕಾಲಕ್ಕೆ ಹಲವು ರೀತಿಯ ಕೊಡುಗೆಗಳನ್ನು ನೀಡುತ್ತವೆ. ಜೂನ್ ತಿಂಗಳಿನಲ್ಲಿಯೂ ಮಾರುತಿ, ಹ್ಯುಂಡೈ ಮತ್ತು ಮಹೀಂದ್ರಾ ತಮ್ಮ ಹಲವು ಮಾದರಿಗಳ ಮೇಲೆ ರಿಯಾಯಿತಿಗಳನ್ನು ನೀಡುವುದಾಗಿ ಘೋಷಿಸಿವೆ. ಈ ತಿಂಗಳು ಕಾರು ಖರೀದಿಸುವ ಮೂಲಕ ಗ್ರಾಹಕರು 42 ಸಾವಿರ ರೂ. ಉಳಿಸಬಹುದಾಗಿದೆ.

First published: