Tech Tips: ಬೆಸ್ಟ್​​ ಬ್ಯಾಟರಿ ಬ್ಯಾಕಪ್ ಹೊಂದಿರುವ ಸ್ಮಾರ್ಟ್​ಫೋನ್ ನೋಡ್ತಿದ್ದೀರಾ? ಇಲ್ಲಿದೆ ಆ 4 ಮೊಬೈಲ್​ಗಳು

ಇತ್ತೀಚೆಗೆ ಪ್ರತಿಯೊಬ್ಬರೂ ಯಾವುದೇ ಸ್ಮಾರ್ಟ್​ಫೋನ್ ಖರೀದಿ ಮಾಡಬೇಕಾದರೂ ಅದರ ಫೀಚರ್ಸ್​ ಅನ್ನು ಮೊದಲೇ ನೋಡಿಕೊಳ್ಳುತ್ತಾರೆ. ಅದ್ರಲ್ಲೂ ಮುಖ್ಯವಾಗಿ ಸ್ಮಾರ್ಟ್​ಫೋನ್​ಗಳಲ್ಲಿ ಕ್ಯಾಮೆರಾ, ಬ್ಯಾಟರಿಯ ಫೀಚರ್ಸ್​ಗಳನ್ನೇ ಗಮನಿಸುತ್ತಾರೆ. ಹಾಗಿದ್ರೆ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದ ಸ್ಮಾರ್ಟ್​​ಫೋನ್​ಗಳ ಪಟ್ಟಿ ಇಲ್ಲಿದೆ.

First published: