Mini Fan: ಬೇಸಿಗೆ ಮುಗಿತಾ ಬಂದ್ರೂ ಈ ಫ್ಯಾನ್ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ! ಫೀಚರ್ ನೋಡಿದ್ರೆ ನೀವೂ ಖರೀದಿಸ್ತೀರಿ
ಬೇಸಿಗೆ ಕಾಲ ಬಂತೆಂದರೆ ಸಾಕು ಫ್ಯಾನ್, ಎಸಿ ಅಂತ ಖರೀದಿಸಲು ಮುಂದಾಗ್ತಾರೆ. ಇದೀಗ ಮಾರುಕಟ್ಟೆಗೆ ಸ್ಪೆಷಲ್ ಟೆಕ್ನಾಲಜಿಯಲ್ಲಿ ಫ್ಯಾನ್ ಒಂದು ಬಂದಿದೆ. ಇದು HASTHIP ಕಂಪನಿಯ ಮಿನಿ ಫ್ಯಾನ್ ಆಗಿದೆ. ಇದರಲ್ಲಿ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಸಹ ಲಭ್ಯವಿದೆ.

2/ 8
ಇನ್ನು ಈ ಫ್ಯಾನ್‌ನ ಬ್ಯಾಟರಿ ಫೀಚರ್ ಬಗ್ಗೆ ಹೇಳುವುದಾದರೆ ಇದು ಒಟ್ಟು 3000mAh ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ. ಹಾಗೆಯೇ ಇದು ಒಮ್ಮೆ ಕಡಿಮೆ ವೇಗದಲ್ಲಿ 11 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಅದೇ ಸ್ಪೀಡ್ನಲ್ಲಿ ಆನ್ ಮಾಡಿದ್ರೆ 6 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.
3/ 8
ಹಾಗೆಯೇ ಈ ಫ್ಯಾನ್ ಒಟ್ಟು 5 ಬ್ಲೇಡ್ಗಳನ್ನು ಒಳಗೊಂಡಿದೆ. ಅದೇ ರೀತಿಯಲ್ಲಿ 5 ವಿಭಿನ್ನ ರೀತಿಯಲ್ಲಿ ವೇಗದ ಆಯ್ಕೆಯನ್ನೂ ಹೊಂದಿದೆ. ಆದ್ದರಿಂದ ಬಳಕೆದಾರರು ತಮಗೆ ಬೇಕಾದ ಆಯ್ಕೆಯಲ್ಲಿ ಫ್ಯಾನ್ ವೇಗವನ್ನು ಸೆಟ್ ಮಾಡಿಟ್ಟುಕೊಳ್ಳಬಹುದು.
4/ 8
ಈ ಚಿಕ್ಕ ಫ್ಯಾನ್ನಲ್ಲಿ ಪರಿಮಳಕ್ಕಾಗಿ ಒಂದು ಸುಗಂಧ ಪೇಪರ್ ಒಂದನ್ನು ಸೆಟ್ ಮಾಡಲಾಗಿದೆ. ಈ ಮೂಲಕ ಇದು ಆಗಾಗಾ ಗಾಳಿಯ ಜೊತೆ ಪರಿಮಳವನ್ನು ಹೊರಹಾಕುತ್ತಿರುತ್ತದೆ.
5/ 8
ಇನ್ನು ಈ ಫ್ಯಾನ್ ಅನ್ನು 90 ಡಿಗ್ರಿಯವರೆಗೆ ತಿರುಗಿಸಬಹುದಾಗಿದೆ. ಆದ್ದರಿಂದ ಗ್ರಾಹಕರಿಗೆ ಬೇಕಾದ ಹಾಗೆ ಬಳಸಬಹುದಾಗಿದೆ. ಈ ಫ್ಯಾನ್‌ನ ಚಾರ್ಜಿಂಗ್ ಅನ್ನು ತಿಳಿಯಲು ಈ ಫ್ಯಾನ್ LED ಬ್ಯಾಟರಿ ಡಿಸ್ಪ್ಲೇಯನ್ನು ಹೊಂದಿದೆ. ಆದ್ದರಿಂದ ಬ್ಯಾಟರಿ ಚಾರ್ಜ್ ಎಷ್ಟು ಉಳಿದಿದೆ ಎಂಬುದನ್ನು ಈ ಮೂಲಕ ನೀವು ನೋಡಬಹುದು.
6/ 8
ಈ ಫ್ಯಾನ್ ಕೇವಲ ಒಂದು ಬಟನ್ ಅನ್ನು ಮಾತ್ರ ಒಳಗೊಂಡಿದೆ. ಆದ್ದರಿಂದ ಈ ಮೂಲಕ ಫ್ಯಾನ್ ಆನ್ ಮಾಡ್ಬೇಕಾದ್ರೆ ಆ ಬಟನ್ ಒಮ್ಮೆ ಒತ್ತಿದ್ರೆ ಸಾಕಾಗುತ್ತದೆ. ಅದೇ ರೀತಿ ಮತ್ತೆ ಆಫ್ ಮಾಡ್ಬೇಕಂದ್ರು ಅದೇ ಬಟನ್ ಅನ್ನು ಒತ್ತಬೇಕು. ಹಾಗೆಯೇ ಆ ಬಟನ್ ಅನ್ನು ಹೋಲ್ಡ್ ಮಾಡಿ ಒತ್ತಿಟ್ರೆ ಫ್ಯಾನ್ ವೇಗವನ್ನು ತಮಗೆ ಬೇಕಾದ ಹಾಗೆ ಸೆಟ್ ಮಾಡಿಕೊಳ್ಳಬಹುದು.
7/ 8
ಈ ಫ್ಯಾನ್ ಅನ್ನು ಅಡುಗೆಮನೆ, ಹಾಲ್, ಹೋಮ್ ಆಫೀಸ್ ಮತ್ತು ಡೈನಿಂಗ್ ರೂಮ್‌ನಲ್ಲಿ ಎಲ್ಲಿ ಬೇಕಾದರು ಬಳಸಬಹುದು. ಹಾಗೆಯೇ ಇದರ ತೂಕ 232.6 ಗ್ರಾಂ. ಇದು 18.8 ಸೆಂ ಉದ್ದ, 9 ಸೆಂ ಅಗಲ ಮತ್ತು 4.6 ಸೆಂ ಎತ್ತರವನ್ನು ಹೊಂದಿದೆ.
8/ 8
ಈ ಫ್ಯಾನ್‌ನ ಮೂಲ ಬೆಲೆ ರೂ.1,649 ಆಗಿದೆ. ಆದರೆ ಅಮೆಜಾನ್ ಮಾತ್ರ ಇದನ್ನು ಶೇ.27 ರಷ್ಟು ರಿಯಾಯಿತಿಯೊಂದಿಗೆ ರೂ.1,199ಕ್ಕೆ ಮಾರಾಟ ಮಾಡುತ್ತಿದೆ. ಅದೇ ರೀತಿ EMI ತಿಂಗಳಿಗೆ ರೂ.410 ರಿಂದ ಪ್ರಾರಂಭವಾಗುತ್ತದೆ.
First published:
18