ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

 • News18
 • |
First published:

 • 17

  ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

  ಐಷರಾಮಿ ಕ್ರೂಸ್​ ಬೈಕ್​​ಗಳ ಮಾರಾಟ ಮತ್ತು ನಿರ್ಮಾಣದಲ್ಲಿದ್ದ ಹಾರ್ಲೆ ಡೇವಿಡ್​ಸನ್​ ಬೈಕ್​ ಕಂಪೆನಿಯ ಸ್ಟ್ರೀಟ್​ ರಾಡ್​ 750 ಬೈಕ್ ಮಾರಾಟವು ನೆಲಕಚ್ಚಿದೆ​.

  MORE
  GALLERIES

 • 27

  ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

  ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿದ್ದ ಸ್ಟ್ರೀಟ್​ ರಾಡ್​ 750 ಬೈಕ್​​,​ ರಾಯಲ್​ ಎನ್​ಫೀಲ್ಡ್​ ಬೈಕ್​ಗಳ ಮುಂದೆ ಮಾರುಕಟ್ಟೆ ಸ್ಥಾನದಿಂದ ಕೆಳಗಿಳಿದಿದೆ

  MORE
  GALLERIES

 • 37

  ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

  ಐಷರಾಮಿ ಕ್ರೂಸ್​ ಬೈಕ್​  ಮಾಲೀಕರುಇದೀಗ ರಾಯಲ್​ ಎನ್​ಫೀಲ್ಡ್​ ಕಂಪೆನಿಯ ಕಾಂಟಿನೆಂಟಲ್ ಜಿಟಿ 650​ ಮತ್ತು ಇಂಟರ್​​​ ಸೆಪ್ಟರ್​ 650 ಬೈಕ್​ಗಳತ್ತ ಮುಖಮಾಡಿದ್ದಾರೆ.

  MORE
  GALLERIES

 • 47

  ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

  ಹಾರ್ಲೆ ಡೇವಿಡ್​ಸನ್​ ಬೈಕ್​ 749 ಸಿಸಿ ಹೊಂದಿದ್ದು, ಇದರ ದೆಹಲಿ ಶೋರೂಂ ಬೆಲೆ 6.51 ಲಕ್ಷ ರೂ

  MORE
  GALLERIES

 • 57

  ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

  ರಾಯಲ್​ ಎನ್​ಫೀಲ್ಡ್​ ಟ್ವಿನ್​ ಬೈಕ್​ಗಳಾದ ಕಾಂಟಿನೆಂಟಲ್​ ಮತ್ತು ಇಂಟರ್​ ಸೆಪ್ಟರ್​ ಬೈಕ್​  2.65 ಲಕ್ಷ ರೂ ಬೆಲೆಯಲ್ಲಿ ದೊರಕುತ್ತಿದೆ.

  MORE
  GALLERIES

 • 67

  ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

  ಇದೀಗ ರಾಯಲ್​ ಎನ್​ಫೀಲ್ಡ್​ ಕಂಪೆನಿಯ ಟ್ವಿನ್​ ಬೈಕ್​ಗಳು ಹಾರ್ಲೆ ಡೇವಿಡ್​ಸನ್​ ಕಂಪೆನಿಯ ಸ್ಟ್ರೀಟ್​ 750 ಬೈಕಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.

  MORE
  GALLERIES

 • 77

  ರಾಯಲ್​ ಎನ್​​ಫೀಲ್ಡ್​ ಮುಂದೆ ಮಕಾಡೆ ಮಲಗುತ್ತಿರುವ ಹಾರ್ಲಿ ಡೇವಿಡ್​ಸನ್​ ಕಂಪೆನಿಯ ಈ ಬೈಕ್​

  ಮುಂಬರುವ ದಿನಗಳಲ್ಲಿ ಸ್ಟ್ರೀಟ್​ 750 ಬೈಕ್​​ಗಳ ಬೆಲೆ ಇಳಿಕೆ ಕಂಡುಬರುವ ಸಾಧ್ಯತೆ ಹೆಚ್ಚಿದೆ

  MORE
  GALLERIES