Independence Day 2022: ವಾಟ್ಸ್​ಆ್ಯಪ್​ನಲ್ಲಿ ಹೀಗೆ ಸ್ಟಿಕ್ಕರ್​ ಡೌನ್​ಲೋಡ್​ ಮಾಡಿ ಸ್ನೇಹಿತರಿಗೆ ಶುಭಾಶಯ ತಿಳಿಸಿ

ವಾಟ್ಸ್​ಆ್ಯಪ್​ ನಲ್ಲಿ ಸ್ವಾತಂತ್ರ್ಯ ದಿನದ ಸ್ಟಿಕ್ಕರ್​ಗಳಿಗಾಗಿ ಮೂರನೇ ವ್ಯಕ್ತಿಯ ಸ್ಟಿಕ್ಕರ್ ಪ್ಯಾಕ್​ಗಳನ್ನು ಡೌನ್ಲೋಡ್ ಮಾಡಬಹುದು. ಆದ್ದರಿಂದ ನೀವು ಸ್ವಾತಂತ್ರ್ಯ ದಿನದಂದು ವಾಟ್ಸ್​ಆ್ಯಪ್​ ಸ್ಟಿಕ್ಕರ್​​ಗಳನ್ನು ಡೌನ್ಲೋಡ್ ಮಾಡಲು ಬಯಸಿದರೆ, ಸ್ವಾತಂತ್ರ್ಯ ದಿನದ ವಾಟ್ಸ್​ಆ್ಯಪ್​ ಸ್ಟಿಕ್ಕರ್ ಅನ್ನು ಹೇಗೆ ಡೌನ್​ಲೋಡ್ ಮಾಡುವುದು ಮತ್ತು ಅದನ್ನು ನಿಮ್ಮ ಸ್ನೇಹಿತರು-ಸಂಬಂಧಿಗಳಿಗೆ ಹೇಗೆ ಕಳುಹಿಸುವುದು? ಎಂಬ ಮಾಹಿತಿ ಇಲ್ಲಿದೆ.

First published: