Poco M4 5G: ಇ ಕಾಮರ್ಸ್​ ವೆಬ್​ಸೈಟ್​ನಲ್ಲಿ ಪೋಕೋ ಎಮ್4 5ಜಿ ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ಆಫರ್ಸ್​​.

5ಜಿ ನೆಟ್​ವರ್ಕ್​ ಯಾವಾಗ ಶುರುವಾಯಿತೋ ಅಲ್ಲಿಂದ ಸ್ಮಾರ್ಟ್​​ಫೋನ್ ಕಂಪನಿಗಳು ಕೂಡ 5ಜಿ ಮೊಬೈಲ್ ಅನ್ನೇ ಉತ್ಪಾದನೆ ಮಾಡುತ್ತಿದೆ. ಇತ್ತೀಚೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು 5ಜಿ ಸ್ಮಾರ್ಟ್​ಫೋನ್​ಗಳು ಕಡಿಮೆ ಬೆಲೆಗೆ ಪಡೆಯಬಹುದು. ಉತ್ತಮ ಗುಣಮಟ್ಟದಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುವ ಸ್ಮಾರ್ಟ್​ಫೋನ್​ಗಳ ಪಟ್ಟಿಯಲ್ಲಿ ಪೋಕೋ ಸ್ಮಾರ್ಟ್​ಫೋನ್​ಗಳು ಕೂಡ ಒಂದು.

First published: