Cooler Offer: ಅಮೆಜಾನ್ ಗ್ರಾಹಕರಿಗೆ ಭರ್ಜರಿ ಆಫರ್! 12 ಸಾವಿರದ ಕೂಲರ್ ಕೇವಲ 3,500 ರೂಪಾಯಿಯಲ್ಲಿ ಲಭ್ಯ
ಇನ್ನು ಮುಂದಿನ ದಿನಗಳಲ್ಲಿ ಚಳಿಗಾಲ ಆರಂಭವಾಗುತ್ತಿದೆ. ಆದರೆ ಇನ್ನೇನು ಕೆಲವೇ ತಿಂಗಳಿನಲ್ಲಿ ಬೇಸಿಗೆಕಾಲ ಆರಂಭವಾಗುತ್ತದೆ. ಈ ಸಂದರ್ಭಗಳಲ್ಲಿ ಫ್ಯಾನ್ , ಏರ್ಕೂಲರ್, ಎಸಿ ಯಂತಹ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಳಸುತ್ತಾರೆ. ಇದೀಗ ಅಮೆಜಾನ್ನಲ್ಲಿ ಏರ್ಕೂಲರ್ ಅನ್ನು ವಿಶೇಷ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ.
ಇನ್ನು ಮುಂದಿನ ದಿನಗಳಲ್ಲಿ ಚಳಿಗಾಲ ಆರಂಭವಾಗುತ್ತಿದೆ. ಆದರೆ ಇನ್ನೇನು ಕೆಲವೇ ತಿಂಗಳಿನಲ್ಲಿ ಬೇಸಿಗೆಕಾಲ ಆರಂಭವಾಗುತ್ತದೆ. ಈ ಸಂದರ್ಭಗಳಲ್ಲಿ ಫ್ಯಾನ್ , ಏರ್ಕೂಲರ್, ಎಸಿ ಯಂತಹ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಳಸುತ್ತಾರೆ.
2/ 8
ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಫ್ಯಾನ್ಗಳನ್ನೇ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಎಸಿ ಅಥವಾ ಏರ್ಕೂಲರ್ಗಳನ್ನುಬಳಸುತ್ತಿದ್ದಾರೆ. ಸಾಮಾನ್ಯವಾಗಿ ಎಸಿ ಮತ್ತು ಏರ್ಕೂಲರ್ಗಳ ಬೆಲೆ ಹೆಚ್ಚು. ಇದೀಗ ಅಮೆಜಾನ್ನಲ್ಲಿ ಫಾಕ್ಸ್ಸ್ಕೈ ಏಋ್ಕೂಲರ್ ಮೇಲೆ ವಿಶೇಷ ರಿಯಾಯಿತಿಯನ್ನು ನೀಡಿದೆ.
3/ 8
ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಅಮೆಜಾನ್ ಇದೀಗ ಏರ್ಕೂಲರ್ ಮೇಲೆ ವಿಶೇಷ ಆಫರ್ ಅನ್ನು ನೀಡುತ್ತಿದೆ. ಆದ್ದರಿಂದ ಅಮೆಜಾನ್ನಲ್ಲಿ ಕಡಿಮೆ ಬೆಲೆಗೆ ಸೂಪರ್ ಕೂಲರ್ ಅನ್ನು ಖರೀದಿಸಬಹುದು. ಭಾರೀ ರಿಯಾಯಿತಿಯೊಂದಿಗೆ ಅಮೆಜಾನ್ನಲ್ಲಿ ಕೂಲರ್ ಅನ್ನು ಖರೀದಿ ಮಾಡಬಹುದಾಗಿದೆ..
4/ 8
ಫಾಕ್ಸ್ಸ್ಕೈ ಗ್ರ್ಯಾಂಡ್ ಡೆಸರ್ಟ್ ಏರ್ ಕೂಲರ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 70% ರಷ್ಟು ರಿಯಾಯಿತಿಯೊಂದಿಗೆ ಅಮೆಜಾನ್ನಲ್ಲಿ ಈ ಕೂಲರ್ ಅನ್ನು ಕೇವಲ 3772 ರೂಪಾಯಿಗೆ ಖರೀದಿಸಬಹುದು. ಆದರೆ ಇದರ ಮೂಲ ಬೆಲೆ 12,750 ರೂಪಾಯಿಯಾಗಿರುತ್ತದೆ.
5/ 8
ಇದಲ್ಲದೆ, ಈ ಕೂಲರ್ನಲ್ಲಿ ಇತರ ಕೊಡುಗೆಗಳು ಕೂಡ ಇದೆ. ಈ ಕೂಲರ್ ಅನ್ನು ಇಎಮ್ಐ ಮೂಲಕ ಖರೀದಿಸುವ ಅವಕಾಶವಿದೆ. ಬ್ಯಾಂಕ್ಗಳ ಆಫರ್ ಕೂಡ ಇದೆ. ಅಂದರೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 300 ರೂಪಾಯಿ ರಿಯಾಯಿತಿ ಕೂಡ ನೀಡುತ್ತದೆ.
6/ 8
ನೀವು ಈ ಕೂಲರ್ ಅನ್ನು EMI ನಲ್ಲಿಯೂ ಖರೀದಿಸುವುದಾದರೆ. ಮಾಸಿಕ ಇಎಮ್ಐ ಕೇವಲ 180 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 24 ತಿಂಗಳ ಅವಧಿಯನ್ನು ಹೊಂದಿರುತ್ತದೆ. ಅದೇ 18 ತಿಂಗಳು ಆದರೆ ತಿಂಗಳಿಗೆ 235 ರೂಪಾಯಿ ಪಾವತಿಸಬೇಕು. 12 ತಿಂಗಳು ಆದರೆ 340 ರೂಪಾಯಿ ಇಎಮ್ಐ ಹಣವನ್ನು ಪಾವತಿಸಬೇಕು. 9 ತಿಂಗಳಿಗೆ 446 ರೂಪಾಯಿ ಇಎಮ್ಐ ಪಾವತಿಸಬೇಕು.
7/ 8
ಈ ಏರ್ಕೂಲರ್ ಖರೀದಿಸುವ ಮೂಲಕ ಗ್ರಾಹಕರಿಗೆ ಬೇಕಾದ ಇಎಮ್ಐ ಸೌಲಭ್ಯವನ್ನು ಪಡೆಯಬಹುದು. ಜೊತೆಗೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕವೂ ಖರೀದಿಸಬಹುದಾಗಿದೆ. ಈ ವಿಧಾನಗಳಲ್ಲಿ ಖರೀದಿಸುವುದಾದರೆ ಗ್ರಾಹಕರಿಗೆ ಇನ್ನಷ್ಟು ಅನುಕೂಲಗಳಿವೆ.
8/ 8
ಈ ಎಲ್ಲಾ ರಿಯಾಯಿತಿಗಳನ್ನು ಹೊರತುಪಡಿಸಿ ಈ ಕೂಲರ್ 100 ಲೀಟರ್ ಸಾಮರ್ಥ್ಯ, 3 ಬದಿಯ ಜೇನುಗೂಡು ಪ್ಯಾಡ್ಗಳು, ಸ್ಟ್ರಾಂಗ್ ಮೋಟಾರ್, ಡಸ್ಟ್ ಫಿಲ್ಟರ್, ನೀರಿನ ಮಟ್ಟದ ಸೂಚಕ, ಬಹು ಹಂತದ ಗಾಳಿ ಶುದ್ಧೀಕರಣ, ಕಡಿಮೆ ವಿದ್ಯುತ್ ಬಳಕೆ ಮುಂತಾದ ಫೀಚರ್ಸ್ ಅನ್ನು ಹೊಂದಿದೆ. ಈ ಕೂಲರ್ನ ತೂಕ 16.5 ಕೆ.ಜಿ ಆಗಿದೆ.