GoPro Hero 10 Black Leaked: ಬಿಡುಗಡೆಗೂ ಮುನ್ನವೇ ನೂತನ ಆ್ಯಕ್ಷನ್ ಕ್ಯಾಮೆರಾದ ಮಾಹಿತಿ ಸೋರಿಕೆ!

GoPro Hero 10 Black: ವರದಿಯ ಪ್ರಕಾರ, ಗೋಪ್ರೊ ಹೀರೋ 10 ಬ್ಲ್ಯಾಕ್ ಉತ್ತಮ ಚಲನೆಯ ನಿಯಂತ್ರಣಕ್ಕಾಗಿ 240fps ನಲ್ಲಿ 2.7K ವೀಡಿಯೋಗಳನ್ನು ರೆಕಾರ್ಡ್ ಮಾಡಬಹುದು, ಜೊತೆಗೆ ಕಡಿಮೆ ರೆಸಲ್ಯೂಶನ್ ಚಿತ್ರೀಕರಿಸಬಹದಾಗಿದೆ.

First published: