Smartphone Tips: ಗೂಗಲ್​ ಥರ್ಡ್​​ ಪಾರ್ಟಿ ಆ್ಯಪ್​ ಮೂಲದ ಕಾಲ್​ ರೆಕಾರ್ಡಿಂಗ್​ ಮಾಡೋಕೆ ಬಿಡಲ್ಲ! ಹಾಗಿದ್ರೆ ಮುಂದೇನು ಗತಿ?

Call Recorder Apps: ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ನಿಂದ ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಯಾವುದೇ ಅಪ್ಲಿಕೇಶನ್ ತನ್ನದೇ ಆದ ಕರೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ. ಈ ವೈಶಿಷ್ಟ್ಯವು ಆ್ಯಪಲ್​ನಂತೆಯೇ ಇರುತ್ತದೆ.

First published: