Google translate​ಗೆ 8 ಭಾರತೀಯ ಭಾಷೆಗಳ ಸೇರ್ಪಡೆ! ಭಾಷಾ ಅನುವಾದ ಈಗ ಮತ್ತಷ್ಟು ಸುಲಭ

Google translate: ಗೂಗಲ್ ಸಾಕಷ್ಟು ಭಾಷೆಗಳನ್ನು ಅನುವಾದಿಸಿ ಕೊಡುತ್ತದೆ. 100ಕ್ಕೂ ಅಧಿಕ ಭಾಷೆಗಳು ಗೂಗಲ್ ಟ್ರಾನ್ಸ್​ಲೇಟ್​ನಲ್ಲಿದೆ. ಭಾರತೀಯ ಭಾಷೆಗಳಿಗೂ ಗೂಗಲ್ ಮಾನ್ಯತೆ ನೀಡಿದೆ. ಮಾತ್ರವಲ್ಲದೆ ಈ ಸೌಲಭ್ಯವನ್ನು ಬಳಕೆ ಮಾಡುವವರು ಭಾರತದಲ್ಲಿ ಅನೇಕರಿದ್ದಾರೆ.

First published: