Slice App: ನಿಮ್ಮ ಸ್ಮಾರ್ಟ್​ಫೋನಿನಲ್ಲಿ ಈ ಆ್ಯಪ್ ಇದ್ದರೆ ಕೂಡಲೇ ಡಿಲೀಟ್ ಮಾಡಿ

ಗೂಗಲ್ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ ಫಿನ್ಟೆಕ್ ಕಂಪನಿ ಸ್ಲೈಸ್ ಆಪ್ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ. ಬಳಕೆದಾರರ ಡೇಟಾವನ್ನು ಕದಿಯಲು ಪ್ರಯತ್ನಿಸುತ್ತಿರುವ ದುರುದ್ದೇಶಪೂರಿತ ಅಪ್ಲಿಕೇಶನ್​ಗಳನ್ನು ಗುರುತಿಸಲು ಗೂಗಲ್ ಪ್ಲೇ ಪ್ರೊಟೆಕ್ಟ್ ನಿಯಮಿತವಾಗಿ ಅಪ್ಲಿಕೇಶನ್​ಗಳನ್ನು ಸ್ಕ್ಯಾನ್ ಮಾಡುತ್ತದೆ

First published: