Scam app: ನಿಮ್ಮ ಸ್ಮಾರ್ಟ್​ಫೋನಿನಲ್ಲಿ ಈ ಅಪ್ಲಿಕೇಶನ್ ಇದೆಯಾ? ಹಾಗಿದ್ರೆ ಕೂಡಲೇ ಡಿಲೀಟ್ ಮಾಡಿ

Android ಫೋನ್​ಗಳಿಗಾಗಿ ನಿರ್ದಿಷ್ಟವಾಗಿ ದುರುದ್ದೇಶಪೂರಿತ ಬ್ಯಾಂಕಿಂಗ್ ಟ್ರೋಜನ್ ಅಪ್ಲಿಕೇಶನ್ ಅನ್ನು ಇದೀಗ ಬಹಿರಂಗಪಡಿಸಲಾಗಿದೆ. ಈ ಅಪ್ಲಿಕೇಶನ್ ಡೇಟಾ ಮತ್ತು ಪಾಸ್ವರ್ಡ್ಗಳನ್ನು ಕದಿಯಲೆಂದು ಬ್ಯಾಂಕಿಂಗ್ ಅಪ್ಲಿಕೇಶನ್​ಗಳು, ಆನ್​​ಲೈನ್ ವ್ಯಾಲೆಟ್​ಗಳು, ವಿಮೆ ಅಪ್ಲಿಕೇಶನ್​ಗಳು, ಕ್ರಿಪ್ಟೋ ವ್ಯಾಲೆಟ್​​ಗಳು ಮತ್ತು ಹೆಚ್ಚಿನದನ್ನು ಗುರಿಯಾಗಿಸಿಕೊಂಡಿದೆ.

First published: