Unsafe Apps: ಪ್ಲೇ ಸ್ಟೋರ್​ನಲ್ಲಿರುವ 19 ಸಾವಿರ ಆ್ಯಪ್​ಗಳು ಅಸುರಕ್ಷಿತ! ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದೆಯಾ ಈ ಆ್ಯಪ್​ಗಳು!

Malicious Apps: ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್ ಪ್ಲೇ ಸ್ಟೋರ್​ನಲ್ಲಿರುವ 19,000 ಕ್ಕೂ ಹೆಚ್ಚು ಆ್ಯಪ್ ಗಳು ಅಸುರಕ್ಷಿತವೆಂದು ತಿಳಿಸಿದೆ. ಕೆಲವು ಆ್ಯಪ್​ಗಳು ದುರ್ಬಲತೆಗಳು ಮತ್ತು ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡಬಹುದು ಎಂದಿದೆ. ಅದಲ್ಲದೆ ನಿಮ್ಮ ಸ್ಮಾರ್ಟ್​​ ಫೋನ್​ನ ಭದ್ರತೆಯನ್ನು ಅಪಾಯಕ್ಕೆ ತಳ್ಳಬಹುದು ಎಂದು ತಿಳಿಸಿದೆ.

First published: