Google ಸುದ್ದಿಗಾಗಿ ಸುಮಾರು 300 ಯುರೋಪಿಯನ್ ಪ್ರಕಾಶಕರಿಗೆ ಪಾವತಿಸುತ್ತಿದೆ!
Google: ಗೂಗಲ್ ಬುಧವಾರದಂದು ಈ ಒಪ್ಪಂದವನ್ನು ಮಾಡಿಕೊಂಡಿದೆ. ಯುರೋಪಿನ ಸುಮಾರು 300 ಪ್ರಕಾಶಕರೊಂದಿಗೆ ಕೈ ಜೋಡಿಸಿದೆ. ಇದಲ್ಲದೆ ಗೂಗಲ್ ಇತರ ಆನ್ಲೈನ್ ಫ್ಲಾಟ್ಫಾರ್ಮ್ಗಳು, ಸಂಗೀತರಾರರು, ಲೇಖಕರಿಗೆ ಪಾವತಿ ಮಾಡುತ್ತದೆ ಎಂದು ತಿಳಿಸಿದೆ.
ಆಲ್ಪಾಬೆಟ್ ಯುನಿಟ್ ಗೂಗಲ್ ಸುಮಾರು 300 ಪ್ರಕಾಶಕರಿಗೆ ಸುದ್ದಿ ಪ್ರಸಾರ ಮಾಡುವ ವಿಚಾರವಾಗಿ ಒಪ್ಪಂದ ಮಾಡಿಕೊಂಡಿದ್ದು, ಅವರ ಸುದ್ದಿಗಳನ್ನು ಗೂಗಲ್ನಲ್ಲಿ ಪಬ್ಲೀಷ್ ಮಾಡುವುದಾಗಿ ತಿಳಿಸಿದೆ. ಜರ್ಮನಿ, ಫ್ರಾನ್ಸ್ ಮತ್ತು ಇತರ ನಾಲ್ಕು ಯುರೋಪಿಯನ್ ದೇಶಗಳ ಸುದ್ದಿ ಪ್ರಕಾಶಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
2/ 5
ಅಷ್ಟು ಮಾತ್ರವಲ್ಲದೆ ಗೂಗಲ್ ಇನ್ನಿತರರಿಗೆ ಸೈನ್ ಅಪ್ ಮಾಡಲು ಸುಲಭವಾಗುವಂತೆ ಸಾಧನವನ್ನು ಹೊರ ತರಲಿದೆ ಎಂದು ಕಂಪನಿಯು ರಾಯಿಟರ್ಸ್ಗೆ ತಿಳಿಸಿದೆ.
3/ 5
ಗೂಗಲ್ ಬುಧವಾರದಂದು ಈ ಒಪ್ಪಂದವನ್ನು ಮಾಡಿಕೊಂಡಿದೆ. ಯುರೋಪಿನ ಸುಮಾರು 300 ಪ್ರಕಾಶಕರೊಂದಿಗೆ ಕೈ ಜೋಡಿಸಿದೆ. ಇದಲ್ಲದೆ ಗೂಗಲ್ ಇತರ ಆನ್ಲೈನ್ ಫ್ಲಾಟ್ಫಾರ್ಮ್ಗಳು, ಸಂಗೀತರಾರರು, ಲೇಖಕರಿಗೆ ಪಾವತಿ ಮಾಡುತ್ತದೆ ಎಂದು ತಿಳಿಸಿದೆ.
4/ 5
ಗೂಗಲ್ ಕಳೆದ ವರ್ಷ ಸುದ್ದಿ ಪ್ರಕಾಶಕರು, ಆನ್ಲೈನ್ ಪ್ಲಾಟ್ಫಾರ್ಮ್ಗಳು ತಮ್ಮ ವಿಷಯಕ್ಕೆ ನ್ಯಾಯಯುತವಾದ ಹಣ ಪಾವತಿಸುತ್ತಿದೆ ಎಂದು ಖಚಿತಪಡಿಸಲು ಸರ್ಕಾರವು ಒತತಾಯಿಸಿತ್ತು. ಆಸ್ಟ್ರೇಲಿಯಾ ಇಂತಹ ಪಾವತಿಯ ವಿಚಾರವನ್ನು ಕಡ್ಡಾಯಗೊಳಿಸಿದ್ದು, ಕೆನಡಾ ಕೂಡ ಕಳೆದ ತಿಂಗಳು ಇದೇ ರೀತಿಯ ಕಾನೂನನ್ನು ಪರಿಚಯಿತು.
5/ 5
ಸುಲಿನಾ ಕನ್ನಾಲ್, ಸುದ್ದಿ ಮತ್ತು ಪ್ರಕಾಶನ ಪಾಲುದಾರಿಕೆಗಳ ನಿರ್ದೇಶಕರು ಈ ಬಗ್ಗೆ ಮಾತನಾಡಿದ್ದು, ಗೂಗಲ್ ಸುಮಾರು 300 ನ್ಯಾಷನಲ್, ಲೋಕಲ್, ಮತ್ತು ವಿಶೇಷ ಸುದ್ದಿಗಳನ್ನು ಪ್ರಸಾರ ಮಾಡುವ ಜರ್ಮನಿ, ಹಂಗೇರಿ, ಫ್ರಾನ್ಸ್, ಆಸ್ಟ್ರೇಲಿಯಾ, ನೆದರ್ಲ್ಯಾಂಡ್ ಮತ್ತು ಐರ್ಲ್ಯಾಂಡ್ ಜೊತೆಗೆ ಮಾತುಕತೆ ನಡಿಸಿದೆ.