ಡಿಜಿಟಲ್ ಪೇಮೆಂಟ್ ಸೇವೆಯನ್ನು ಒದಗಿಸುವ ಗೂಗಲ್ ಪೇ ತನ್ನ ಪಾವತಿ ವಿಧಾನದಲ್ಲಿ ಎನ್ಎಫ್ಸಿ (ನಿಯರ್ ಫೀಲ್ಡ್ ಕಮ್ಯೂನಿಕೇಶನ್) ಚಾಲಿತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವ ಬ್ಯಾಂಕ್ ಖಾತೆಯನ್ನು ಸೇರಿಸಬಹುದಾದ ಆಯ್ಕೆಯನ್ನು ನೀಡಲು ಸಜ್ಜಾಗಿದೆ.
2/ 10
ಗೂಗಲ್ ಟೋಕನೈಸ್ ಮಾಡಿವ ಕಾರ್ಡ್ಗಳ ಮೂಲಕ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುರಕ್ಷಿತ ಆನ್ಲೈನ್ ಪಾವತಿಯನ್ನು ಮಾಡಬಹುದಾಗಿದೆ.
3/ 10
ಈ ನೂತನ ಫೀಚರ್ ಅನ್ನು ಕಳೆದ ವರ್ಷ ಗೂಗಲ್ ಫಾರ್ ಇಂಡಿಯಾದಲ್ಲಿ ಹೇಳಲಾಗಿತ್ತು. ಅದಾದ ನಂತರ ವೀಸಾ ಕಾರ್ಡ್ಗಳಲ್ಲಿ ಈ ಆಯ್ಕೆಯನ್ನು ಹೊರತರಲು ಗೂಗಲ್ ನಿರ್ಧರಿಸಿತು.
4/ 10
ಆ್ಯಂಡ್ರಾಯ್ಡ್ ಪೊಲೀಸ್ ಈ ಬಗ್ಗೆ ವರದಿ ನೀಡಿದ್ದು, ‘ಗೂಗಲ್ ಪೇನಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಆಯ್ಕೆಯನ್ನು ಬೆಂಬಲಿಸುತ್ತಿದೆ. ಬಳಕೆದಾರರು ತಮ್ಮ ಕಾರ್ಡನ್ನು ಅಪ್ಲಿಕೇಶನ್ಗೆ ಸೇರಿಸಲು ಒಟಿಪಿಯನ್ನು ನಮೂದಿಸುವ ಮೂಲಕ ಕಾರ್ಡ್ ಅನ್ನು ಪರಿಶೀಲಿಸಬೇಕಾಗುತ್ತದೆ.
5/ 10
ಒಂದು ಬಾರಿ ನೋಂದಾಯಿಸಿದ ನಂತರ ಸ್ಮಾರ್ಟ್ಫೋನ್ ಮೂಲಕ ಸುಲಭವಾಗಿ ಡೆಬಿಟ್ ಮತ್ತು ಕ್ರೆಟಿಡ್ ಕಾರ್ಡ್ ಆಯ್ಕೆಯನ್ನು ಬಳಸಬಹುದಾಗಿದೆ. ಇದು ಹೆಚ್ಚಿನ ಜನರಿಗೆ ಬಳಕೆಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದೆ.
6/ 10
ಗೂಗಲ್ ಪೇನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಫೀಚರ್ ಅನ್ನು ಬಳಸುವುದು ಹೇಗೆ?
7/ 10
ಗೂಗಲ್ ಪೇ ಮೆನುವಿನಲ್ಲಿ ಕಾಣುವ ಸೆಟ್ಟಿಂಗ್ ಆಯ್ಕೆಯಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಆಯ್ಕೆಯನ್ನು ಸೇರಿಸುವ ಫೀಚರ್ ನೀಡಲಾಗಿದೆ. ಆದರೆ ಸದ್ಯ ಈ ಫೀಚರ್ ಅನ್ನು ಗೂಗಲ್ ಪೇ ಹೊಂದಿಲ್ಲ.
8/ 10
ಇನ್ನು ಆಕ್ಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ವೀಸಾ ಕಾರ್ಡ್ಗಳಿಗೆ ಈ ಆಯ್ಕೆ ಸೀಮಿತವಾಗಿದೆ
9/ 10
ಗೂಗಲ್ ಪೇ ಪರಿಚಯಿಸಿರುವ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಫೀಚರ್ ಬೆಂಬಲವು ಕೆಲವು ಬಳಕೆದಾರರಿಗೆ ಮಾತ್ರ ಸಿಗುತ್ತಿದೆ. ಸದ್ಯ ಟೆಸ್ಟಿಂಗ್ ಕಾರ್ಯ ನಡೆಯುತ್ತಿದ್ದ, ಮುಂದಿನ ದಿನಗಳಲಲ್ಲಿ ಎಲ್ಲಾ ಬಳಕೆದಾರರು ಈ ನೂತನ ಫೀಚರ್ ಅನ್ನು ಬಳಸಬಹುದಾಗಿದೆ.
10/ 10
ಗೂಗಲ್ ಪೇ
First published:
110
Google Pay: ಭಾರತೀಯರಿಗಾಗಿ ಗೂಗಲ್ ಪೇ ಪರಿಚಯಿಸುತ್ತಿದೆ ಹೊಸ ಫೀಚರ್; ಏನದು ?