Google Pay 2020: ಹೊಸ ವರ್ಷಕ್ಕೆ 2020 ರೂ. ಗೆಲ್ಲುವ ಅವಕಾಶ
Google Pay 2020: ಹೊಸ ವರ್ಷದ ಸಲುವಾಗಿ ಗೂಗಲ್ ಪೇ 2020 ರೂ. ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ. ಇದರಲ್ಲಿ ಗ್ರಾಹಕರು 7 ಸ್ಟಾಂಪ್ ಸಂಗ್ರಹಿಸಿದರೆ 2020 ರೂ. ಗೆಲ್ಲುವ ಅವಕಾಶ ನೀಡುತ್ತಿದೆ. ಅದರ ಜತೆಗೆ ಕೇಕ್ ಪ್ರತಿ ಲೇಯರ್ ಪೂರ್ತಿಗೊಳಿಸಿದರೆ ಅವರಿಗೆ ಹೆಚ್ಚುವರು ಬೋನಸ್ ರಿವಾರ್ಡ್ ಕೂಡ ದೊರೆಯಲಿದೆ.
ಯುಪಿಐ ಪೇಮೆಂಟ್ ಆ್ಯಪ್ ಗೂಗಲ್ ಪೇ ಹೊಸ ವರ್ಷಕ್ಕೆ ಹೊಸ ಆಫರ್ ಅನ್ನು ತೆರೆದಿಟ್ಟಿದೆ. 2020ಕ್ಕೆ ಕಾಲಿಡುತ್ತಿರುವ ಗ್ರಾಹಕರಿಗಾಗಿ ಗೂಗಲ್ ಪೇ ಹಣ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದೆ.
2/ 6
ಈ ಮೊದಲು ಗೂಗಲ್ ಪೇ ದೀಪಾವಳಿ ವಿಶೇಷವಾಗಿ ಸ್ಟಾಂಪ್ ಕಲೆಕ್ಟ್ ಮಾಡುವ ಮೂಲಕ ಹಣ ಗೆಲ್ಲುವ ಅವಕಾಶ ಕಲ್ಪಿಸಿತ್ತು. ಗ್ರಾಹಕರು ಸ್ಟಾಂಪ್ ಕಲೆಕ್ಟ್ ಮಾಡಿದರೆ 251 ರೂ. ಬಹುಮಾನವಾಗಿ ನೀಡುವುದಾಗಿ ಹೇಳಿತ್ತು.
3/ 6
ಇದೀಗ ಹೊಸ ವರ್ಷದ ಸಲುವಾಗಿ ಗೂಗಲ್ ಪೇ 2020 ರೂ. ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ. ಇದರಲ್ಲಿ ಗ್ರಾಹಕರು 7 ಸ್ಟಾಂಪ್ ಸಂಗ್ರಹಿಸಿದರೆ 2020 ರೂ. ಗೆಲ್ಲುವ ಅವಕಾಶ ನೀಡುತ್ತಿದೆ. ಅದರ ಜತೆಗೆ ಕೇಕ್ ಪ್ರತಿ ಲೇಯರ್ ಪೂರ್ತಿಗೊಳಿಸಿದರೆ ಅವರಿಗೆ ಹೆಚ್ಚುವರು ಬೋನಸ್ ರಿವಾರ್ಡ್ ಕೂಡ ದೊರೆಯಲಿದೆ.
4/ 6
ಗ್ರಾಹಕರಿಗಾಗಿ ಈ ಆಫರ್ ಡಿ. 23 ರಿಂದ ಪ್ರಾರಂಭವಾಗಿ 30ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಗೂಗಲ್ ಪೇ ಬಳಸಿ ಹಣ ವರ್ಗಾವಣೆ ನಡೆಸಿದರೆ ಅವರಿಗೆ ಸ್ಟಾಂಪ್ ಗೆಲ್ಲುವ ಅವಕಾಶವಿದ್ದು, ಎಲ್ಲಾ ಸ್ಟಾಂಪ್ ಸಂಗ್ರಹಿಸಿದವರಿಗೆ 2020 ರೂ.ನೀಡುತ್ತದೆ.
5/ 6
ಗ್ರಾಹಕರು 2020 ರೂ. ಗೆಲ್ಲಬೇಕಾದರೆ ದಿನಕ್ಕೆ ಐದು ಸ್ಟಾಂಪ್ ಸಂಗ್ರಹಿಸಬೇಕು. ಮಾತ್ರವಲ್ಲದೆ, ನಾಲ್ಕು ವಿಧಾನದ ಮೂಲಕ ಸ್ಟಾಂಪ್ ಸಂಗ್ರಹಿಸಬಹುದಾಗಿದೆ.
6/ 6
ಬಲೂನ್, ಡಿಜೆ, ಸನ್ಗ್ಲಾಸ್, ಡಿಸ್ಕೋ, ಟಾಫೀ, ಸೆಲ್ಫಿ ಮತ್ತು ಪಿಜ್ಜಾ ಸ್ಟಾಂಪ್ಗಳ ಮೂಲಕ ಸ್ಟಾಂಪ್ ಸಂಗ್ರಹಿಸಬೇಹುದು. ಗೂಗಲ್ ಪೇ ಆ್ಯಪ್ನ ರಿವಾರ್ಡ್ ವಿಭಾಗದಲ್ಲಿ ಈ ಕೊಡುಗೆ ಲಭ್ಯವಿದೆ.