Google Map: ಡ್ರೈವರ್​ ಮಾರ್ಗ ಬದಲಾಯಿಸಿದರೆ ಎಚ್ಚರಿಕೆ ನೀಡುತ್ತೆ ಗೂಗಲ್​ ಮ್ಯಾಪ್​!

ಕೆಲವೊಮ್ಮೆ ಡ್ರೈವರ್​​ಗಳು ಗೂಗಲ್​ನಲ್ಲಿ ತೋರಿಸುವ ಮ್ಯಾಪ್ ಬಿಟ್ಟು ಬದಲಿ ದಾರಿಯ ಮೂಲಕ ಹೋಗುತ್ತಾರೆ. ಇಂತಹ ಸಂದರ್ಭದಲ್ಲಂತೂ ಪ್ರಯಾಣಿಕರಿಗೆ ಭಯ ಹೆಚ್ಚಾಗುತ್ತದೆ. ಡ್ರೈವರ್ ಯಾಕೆ ಬೇರೆ ದಾರಿಯಲ್ಲಿ ಹೋಗುತ್ತಿದ್ದಾನೆ? ಎಂದು ಚಿಂತೆ ಪ್ರಾರಂಭವಾಗುತ್ತದೆ. ಹಾಗಾಗಿ ಇಂತಹ ಸನ್ನಿವೇಷವನ್ನು ಹೋಗಲಾಡಿಸಲು ಗೂಗಲ್ ಮ್ಯಾಪ್  ಹೊಸ ಫೀಚರ್​ವೊಂದನ್ನು ಪರಿಚಯಿಸಿದೆ.

First published: