ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಗತ್ತಿನ ದೈತ್ಯ ಎನಿಸಿಕೊಂಡಿರುವ ಗೂಗಲ್ ಮಹಿಳೆಯರಿಗಾಗಿ ಹೊಸ ತಂತ್ರಾಂಶವೊಂದನ್ನು ಪರಿಚಯಿಸಲು ಮುಂದಾಗಿದೆ. ಏನದು ಗೊತ್ತಾ?
2/ 4
ರಾತ್ರಿ ವೇಳೆ ಓಡಾಡುವ ಮಹಿಳೆಯರ ಸುರಕ್ಷತೆಗಾಗಿ ಗೂಗಲ್ ಮ್ಯಾಪ್ನಲ್ಲಿ ‘ ಲೈಟಿಂಗ್‘ ಎಂಬ ಹೊಸ ಫೀಚರ್ ಅನ್ನು ಅಳವಡಿಸಲು ಚಿಂತನೆ ನಡೆಸಿದೆ
3/ 4
‘ಲೈಂಟಿಂಗ್‘ ಫೀಚರ್ ಅನ್ನು ಭಾರತದಲ್ಲಿ ತರಲು ಗೂಗಲ್ ಮ್ಯಾಪ್ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಲೈವ್ ಮೂಡ್ನಲ್ಲಿ ಈ ಫೀಚರ್ ತರಲು ಚಿಂತನೆ ನಡೆಸಿದೆ.
4/ 4
ಮಹಿಳೆಯರಿಗೆ ತುರ್ತು ಸಂದರ್ಭ ಎದುರಾದರೆ ಬೆಳಕಿರುವ ರಸ್ತೆಗಳನ್ನು ಲೈಂಟಿಂಗ್ ಫೀಚರ್ ತೋರಿಸುತ್ತದೆ. ಮತ್ತೊಂದೆಡೆ ಬೆಳಕಿಲ್ಲದ ರಸ್ತೆಗಳನ್ನು ತಪ್ಪಿಸಲು ಈ ಫೀಚರ್ ಬಳಕೆದಾರರಿಗೆ ಸಹಾಯ ಮಾಡುತ್ತದೆ.