Google Map: ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಸ್ಟ್ರೀಟ್ ವ್ಯೂ ಸೇವೆಯನ್ನು ಪ್ರಾರಂಭಿಸಲಿರುವ ಗೂಗಲ್!

ಭದ್ರತಾ ಕಾರಣಗಳಿಗಾಗಿ ರಸ್ತೆಗಳು ಮತ್ತು ಇತರ ಸೈಟ್ಗಳ ವಿಹಂಗಮ ಚಿತ್ರಗಳನ್ನು ತೋರಿಸಲು ಸರ್ಕಾರ ಈ ಹಿಂದೆ ಅನುಮತಿಸಿರಲಿಲ್ಲ. ಆದರೀಗ ಒಪ್ಪಿಗೆ ಸಿಕ್ಕಿದ್ದು, ಭಾರತದಲ್ಲಿ ಎರಡು ಸ್ಥಳೀಯ ಕಂಪನಿಗಳ ಸಹಭಾಗಿತ್ವದಲ್ಲಿ ಈ ಸೇವೆಯನ್ನ ಪರಿಚಯಿಸಲಿದೆ.

First published: