ಹೆಚ್ಚಾಗಿ ಬಳಕೆಯಲ್ಲಿರುವ ಆ್ಯಪ್ಗಳಲ್ಲಿ ಗೂಗಲ್ ಮ್ಯಾಪ್ ಕೂಡ ಒಂದು. ಅನೇಕರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಮ್ಯಾಪ್ ಇನ್ಸ್ಟಾಲ್ ಮಾಡಿಕೊಂಡಿರುತ್ತಾರೆ. ಗುರುತು, ಪರಿಚಯವಿಲ್ಲದ ರಸ್ತೆಗಳಲ್ಲಿ ಓಡಾಡಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ, ಬಳಕೆದಾರನಿಗೆ ಅವಶ್ಯಕ ಎಂಬತೆ ಮಾಲ್, ರೆಸ್ಟೋರೆಂಟ್, ಆಸ್ಪತ್ರೆ, ಶೌಚಾಲಯ, ಪೆಟ್ರೋಲ್ ಪಂಪ್ಗೆ ತೆರಳಲು ದಾರಿ ತೋರಿಸುತ್ತದೆ.