ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ ಮ್ಯಾಪ್ ಟ್ರಿಪ್ಸ್ ಎಂಬ ಟ್ಯಾಬ್ ಪರಿಚಯಿಸಲು ಮುಂದಾಗಿದೆ. ನೂತನ ಫೀಚರ್ ಶೀಘ್ರದಲ್ಲೇ ಗೂಗಲ್ ನಕ್ಷೆಯನ್ನು ಸೇರಿಕೊಳ್ಳಲಿದೆ.
2/ 8
ಟ್ರಿಪ್ಸ್ ಟ್ಯಾಬ್ ಮೂಲಕ ಬಳಕೆದಾರರಿಗೆ ಹಿಂದಿನ ರಜಾದಿನಗಳ ಪ್ರಯಾಣವನ್ನು ಮತ್ತು ಸಂಪೂರ್ಣ ಕಿಲೋಮೀಟರ್ ಪ್ರಯಾಣಿಸಿದ್ದ ಪ್ರಯಾಣವನ್ನು ತೋರಿಸಲಿದೆ.
3/ 8
ಮಾಷೇಬಲ್ ನೀಡಿದ ವರದಿಯಂತೆ, ಬಳಕೆದಾರರು ಪ್ರಯಾಣಿಸಿದ ಸ್ಥಳದ ಫೋಟೋವನ್ನು ಗೂಗಲ್ ಫೋಟೋ ವೇಗವಾಗಿ ತನ್ನ ಟೈಮ್ಲೈನ್ನಲ್ಲಿ ತೋರಿಸಲಿದೆ. ಮಾತ್ರವಲ್ಲದೆ, ಹಿಂದಿನ ಪ್ರಯಾಣದ ವಿವರಗಳನ್ನು ತೋರಿಸಲಿದೆ.
4/ 8
google.com/journey ಡೆಸ್ಕ್ಟಾಪ್ ವೆಬ್ಸೈಟ್ನಲ್ಲಿ ಕಾಣಿಸುವ ಟ್ರಿಪ್ಸ್ಟ್ಯಾಬ್ ಟ್ಯಾಪ್ ಮಾಡುವ ಮೂಲಕ ಜೀಮೇಲ್ನಲ್ಲಿ ಹಳೆಯ ಪ್ರಯಾಣದ ವೇಳೆ ತೆಗೆದ ಫೋಟೋಗಳನ್ನು ಮರಳಿ ಪಡೆಯಬಹುದಾಗಿದೆ.
5/ 8
ಗೂಗಲ್ ತಿಳಿಸುವಂತೆ, ಟ್ರಿಪ್ಟ್ಯಾಬ್ ಮೂಲಕ ಪ್ರಯಾಣಿಸಿದ ಸ್ಥಳ ಮತ್ತು ಕಿಲೋಮೀಟರ್ ಪ್ರಯಾಣವನ್ನು ಮತ್ತೆ ವೀಕ್ಷಿಸಬಹುದಾಗಿದೆ. ಸಾರಿಗೆಯಲ್ಲಿ ಪ್ರಯಾಣಿಸಿದ ಪ್ರಯಾಣದ ವಿವರವನ್ನು ಪಡೆಯಬಹುದಾಗಿದೆ.
6/ 8
ಸದ್ಯದಲ್ಲೇ ಈ ನೂತನ ಫೀಚರ್ ಅನ್ನು ಗೂಗಲ್ ತನ್ನ ಮ್ಯಾಪ್ನಲ್ಲಿ ಪರಿಚಯಿಸಲಿದೆ, ಆ್ಯಂಡ್ರಾಯ್ಡ್ ಬಳಕೆದಾರರಿಗೆ ವೇಗವಾಗಿ ಸಿಗಲಿದೆ.