Kormo App: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದೀರಾ?; ಗೂಗಲ್ ಪರಿಚಯಿಸಿದೆ ಕೊರ್ಮೊ ಆ್ಯಪ್

Google Kormo Jobs App: 2018ರಲ್ಲಿ ಬಾಂಗ್ಲಾದೇಶದಲ್ಲಿ ಕೊರ್ಮೊ ಜಾಬ್ ಆ್ಯಪ್​​ ಮೊದಲು ಬಿಡುಗಡೆಯಾಯಿತು. ನಂತರ 2019ರಲ್ಲಿ ಇಂಡೋನೇಷ್ಯಾದಲ್ಲೂ ಪರಿಚಯಿಸಲಾಯಿತು. ಇದೀಗ ಗೂಗಲ್​ ಭಾರತೀಯರಿಗೆ ಪರಿಚಯಿಸಿದೆ.

First published: